Wednesday 11 September 2013

ದುಷ್ಟರೆಂದು 
ದೂರವಿಡುವುದಾದರೆ
ಜಗದಾಚೆಗೆ ಉಸಿರಿಲ್ಲ
ಹಸಿರಿನೊಳಗೂ
ಇಹುದು ಬೇಡದ ಕೀಟವು!!! 

-ದಿವ್ಯ ಆಂಜನಪ್ಪ
೧೧/೦೯/೨೦೧೩

No comments:

Post a Comment