ದಿವ್ಯ ಚೇತನ
ಚುಟುಕು, ಕವನ, ಲೇಖನ ಮತ್ತು 'ಮನದ ಮಾತು'ಗಳು... :-)
Sunday, 8 September 2013
ದಂಗೆ ಏಳಲೇನು ತಡೆಯಿಲ್ಲ
ಅದಕೂ ಮುನ್ನ
ತಾಳುವ ನೀತಿಗಿಷ್ಟು
ಕಾವು ಕೊಡೋಣ
ಸಿಟ್ಟೇ ಕೊನೆಯಲ್ಲ
ಎಂತಹ ಸ್ವಾರ್ತಿಯೇ ಆದರೂ
ಪ್ರೀತಿಗೆ ಸೋಲದ
ಮನವಿಲ್ಲ
08/09/2013
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment