Wednesday, 11 September 2013

ಪಕ್ಕದ ಮನೆಯಂಗಳದ ಹೂವಿಗೆ
ನೀರೆರೆಯುವ ಭರದಲಿ ಮೈಮರೆತವನೆ
ನಿಮ್ಮನೆ ಅಂಗಳದ ಹೂವಿಗೆ
ಆ ಬದಿ ಮನೆಯವ ನೀರೆರೆದಾನು 
ನೋಡಿಕೊ


11/09/2013

No comments:

Post a Comment