ಹೃದಯದಲಿ ಪ್ರೀತಿ ಅರಳಿಸುವ ನನ್ನ ಚಂದಿರ
ಕಾವ್ಯಕ್ಕೆ ಸ್ಫೂರ್ತಿಯಾದ ಭಾವಕ್ಕೆ ಕಾಂತಿಯಾದ
ವರ್ಷಕ್ಕೊಮ್ಮೆ ಅಪವಾದದ ಭೀತಿಯೂ ಆಗುವನು
ಚೌತಿಯ ದಿನದಂದು ಇಣುಕಿ ನನ್ನ ನೋಡಿ
ನಾನೂ ಅವನನ್ನು ನೋಡುವಂತೆ ಮಾಡಿ
-ದಿವ್ಯ ಆಂಜನಪ್ಪ
09/09/2013
ಕಾವ್ಯಕ್ಕೆ ಸ್ಫೂರ್ತಿಯಾದ ಭಾವಕ್ಕೆ ಕಾಂತಿಯಾದ
ವರ್ಷಕ್ಕೊಮ್ಮೆ ಅಪವಾದದ ಭೀತಿಯೂ ಆಗುವನು
ಚೌತಿಯ ದಿನದಂದು ಇಣುಕಿ ನನ್ನ ನೋಡಿ
ನಾನೂ ಅವನನ್ನು ನೋಡುವಂತೆ ಮಾಡಿ
-ದಿವ್ಯ ಆಂಜನಪ್ಪ
09/09/2013
No comments:
Post a Comment