Sunday, 8 September 2013

ಸ್ವಾತಂತ್ರ್ಯದ ಅರ್ಥ
ಯಾರ್ಯಾರಿಗೆ ಏನೇನೋ
ಆತನಿಗದು ಒಂದು ಕ್ರಿಯಾಪದ
ಆತ ಕೊಟ್ಟ ಅವಳಿಗೆ ಸ್ವಾತಂತ್ರ್ಯ
ತನ್ನ ಹೃದಯದಲಿ ಮಿಂದೇಳಲು

{ಇದನ್ನು ಇಂಗ್ಲೀಷಿನಲ್ಲಿ ಸಮ್ ಅಪ್ ಅನ್ನಬಹುದೆನೋಪ್ಪ :-)}

08/09/2013

No comments:

Post a Comment