Tuesday, 5 November 2013

ಮುದುಡಿದ ಮೇಲೂ 
ಅರಳುವುದು ಹೂವಲ್ಲ
ಅದು ಮಾತ್ರ ಮನಸ್ಸು!! 


***

ಹೇಗಿದ್ದರೂ ಗೊಣಗುವ ಜನರ ನಡುವೆ
ಕಲ್ಲಾಗುವುದರಲ್ಲೂ ಸಂಭ್ರಮವಿದೆ! 

05/11/2013

No comments:

Post a Comment