Saturday, 16 November 2013

ನಿನ್ನ ನೆನೆದು ನಾ ಬಿಟ್ಟ ಹಲವು ಬಾಣಗಳು
ದಾರಿ ಮಧ್ಯೆ ಅವರಿವರು ಕೈಚಾಚಿ
ತರಚಿಸಿಕೊಂಡು ನರಳುತ್ತಿದ್ದರೆ
ನನ್ನನು ದೂಷಿಸದಿರು, ಗುರಿ ಸರಿ ನೆಟ್ಟಿಲ್ಲವೆಂದು
ದೂರವಿದ್ದು ಕಾಡುತ್ತಿರುವುದು
ನಿನ್ನ ತಪ್ಪು!! 

No comments:

Post a Comment