Friday, 8 November 2013

ಏನೂ ಇಲ್ಲ.........
ಏನೋ ಖಾಲಿ ಖಾಲಿ,
ಮಾತುಗಳಿಲ್ಲ, ಮೌನವೂ ಅಲ್ಲ,
ಏನೋ ತಾಮಸ, ಏನೋ ಆವೇಗ,
ಏನೂ ಇಲ್ಲ ಆದರೂ ಏನೋ ಇದೆ,
ಬರಿದು ಬರಿದಾದ ನನ್ನೀ ಮಾತು!! 


06/11/2013

No comments:

Post a Comment