Friday, 8 November 2013


ಬದುಕಲಿ ನೀ ಬಂದ ಮೇಲೆ,
ಬದುಕಿಗೇ ಬೆಲೆ ಬಂದಿದೆ,
ಭಾವವು ಚಿಗುರಿದೆ, ಜೀವವು ನಲಿದಿದೆ,
ಇನ್ನೇನು ಉಳಿದಿದೆ ನಿನ್ನ ಹೊಗಳಲು.... ?!! 


07/11/2013

No comments:

Post a Comment