Friday, 1 November 2013

ನವಿಲು ಕಾಜಾಣಗಳಿಗಿಂದು
ಸಂಭ್ರಮವಂತೆ
ಕವಿಗಳ ಮನದೂಳು ಕುಣಿದು
ಕವನದೂಳು ಉಲಿದು
ಛಂದಕ್ಕೆ ಅಲಂಕಾರವಾಗಿರಲು
ನವಿಲು ಕಾಜಾಣಗಳಿಗಿಂದು
ಸಂಭ್ರಮವಂತೆ 

ಕನ್ನಡ ರಾಜ್ಯೋತ್ಸವದ ಶುಭಾಶಯಗಳು 


01/11/2013

No comments:

Post a Comment