Monday, 11 November 2013


ಮುಟ್ಟಿದರೆ ನಾಚಿ ಮುದುಡುವಳು
ಮುಟ್ಟಿದರೆ ಮುನಿ;
ಮತ್ತೆ ಬಿರಿಯುವಳು ತನ್ನನ್ನೇ ಚಾಚುತ 
ಸೂರ್ಯ ರಶ್ಮಿಗಾಗಿ,
ನಾಚಿಕೆಯ ಮನೆ ಹೊಕ್ಕವಳು
ಮತ್ತರಳಿದ್ದು ಇನಿಯನ ಬರುವಿಗಾಗಿ
ಅವಳಿಗಾಗಿ, 
ಅವಳೊಳಗಿನ ಅವನಿಗಾಗಿ!

11/11/2013

No comments:

Post a Comment