Friday, 8 November 2013


ಉಲ್ಲಸಿತ ಮನದ ಪರಿಧಿಗೆ
ಕಂಡವರ ವಿಕೃತಗಳ ಅತಿಕ್ರಮಣಗಳನು
ತಡೆಯದ ಹೊರತು 
ಅವುಗಳು ತಮ್ಮ ಹಕ್ಕುಗಳೆಂದು 
ಭ್ರಮಿಸಿಬಿಡುತ್ತವೆ!!

08/11/2013

No comments:

Post a Comment