Friday, 8 November 2013


ನಾ ಅಜ್ಜಿ ನೀ ಅಜ್ಜ
ಸುತ್ತಲೂ ನಮ್ಮ ತರುಣ ನೆನಪುಗಳು 
ಮಕ್ಕಳೂ ಮೊಮ್ಮಕ್ಕಳು,
ಲೇ ಹುಡುಗ ಆಗಲೂ ನೀ ಮೂಗನಾದರೆ
ನಿನ್ನ ಜಜ್ಜಿ ಬಾಳೆ ಬಜ್ಜಿ ಮಾಡುವೆ ನೆನಪಿರಲಿ! 


No comments:

Post a Comment