Friday, 6 September 2013

ಶಾಂತವಾದ ಮೇಲೂ
ಮತ್ತೆ ತುಳುಕುವ ಹಂಬಲ
ಮನವದು ಚಂಚಲ
ಅದರೊಳು ನೀ ಅಚಲ

06/09/2013

No comments:

Post a Comment