Monday, 13 January 2014


ಭ್ರಮೆಯ ಕವನದಲ್ಲೊಮ್ಮೆ
ಹುಟ್ಟಿದ ಪ್ರೀತಿಯು
ನಿಜವೆಂಬ ಕಥೆಯೊಳು
ಇನ್ನಿಲ್ಲದಂತೆ ನಿರೂಪಿಸಿರಲು
ನೋಡುತ್ತಲೇ
ಪ್ರೀತಿ ಅದೃಶ್ಯವಾಗಿ 
ದುರಂತವಾಗಿಹುದು
ಬದುಕೆಂಬ
ರುದ್ರ ನಾಟಕದಲಿ...

DA

13/01/2014

1 comment:

  1. ಭ್ರಮಾಧೀನ ಮನಸ್ಸು ಮತ್ತು ವಾಸ್ತವದ ಬದುಕು ಚೆನ್ನಾಗಿ ಚಿತ್ರಿಸಿದ್ದೀರಾ.

    ReplyDelete