Wednesday, 1 January 2014


ಪ್ರೀತಿ ಎಂದರೆ?!


ನನ್ನ ಕಣ್ಣ ಕಪ್ಪು ಕಾಡಿಗೆ

ತುಟಿಯಂಚಿನ ತುಂಟ ನಗು

ಸುರಿವ ಸೂರ್ಯ ಕಿರಣ ರಾಶಿ

ಸುತ್ತ ಸುಳಿವ ಕುಳಿರ್ಗಾಳಿ

ನನ್ನದೇ ಕಲ್ಪನೆಯ ಮೇಘ ಚಿತ್ತಾರಗಳು

ಓಹ್! ಸವಿಯುವ 

ನನ್ನೇ ನಾ ಮರೆಯುವ 

ಸುಘಳಿಗೆಯಲಿ

ಬದುಕ ತುಂಬುವ ಭರವಸೆಗಳೆ 

ಪ್ರೀತಿ,, 


No comments:

Post a Comment