Wednesday, 1 January 2014



ಹೋಗಲಿ ಬಿಡು ಗೆಳೆಯ

ಆದ ತಪ್ಪುಗಳು ಮತ್ತೆ ಮರುಕಳಿಸದಿರಲಿ

ಈ ಬದುಕಲಿ,

ನೀ ನನ್ನ ಪ್ರಿಯ ಗೆಳೆಯ

ಅದಕ್ಕಾದರೂ

ಆಶಿಸುವೆ ನಾ

ಪ್ರೀತಿ ತುಂಬಿರಲಿ ನಿನ್ನ ಬಾಳಲಿ ಸದಾ

29/12/2013 


No comments:

Post a Comment