Sunday, 12 January 2014


ಅಗೆದಷ್ಟೂ ನಿಗೂಢ ಈ ಭೂಮಿ
ಅರಿತಷ್ಟೂ ಸ್ವಾರಸ್ಯ ಈ ಬದುಕು!


***


ಹೆದರಿಸಿದ ಸಂಕಟಗಳೆಲ್ಲಾ ಬೆನ್ನು ಹಾಕಿ ಮಲಗಿವೆ,
ನಿರಂತರ ವ್ಯಥೆಗಳಿಗಿಂದು ರಜೆ ಘೋಷಿಸಿ
ಬಹುದಿನಗಳ ನಂತರ ನಾನೂ ನಿದಿರೆಗಿಂದು ಶರಣಾದೆ,
ನಿರೀಕ್ಷೆಗಳ ಬದಿಗಿಟ್ಟು, ಹಗುರಾದ ಹೃದಯದಲಿ!


11/01/2014

No comments:

Post a Comment