ದಿವ್ಯ ಚೇತನ
ಚುಟುಕು, ಕವನ, ಲೇಖನ ಮತ್ತು 'ಮನದ ಮಾತು'ಗಳು... :-)
Thursday, 2 January 2014
ಮಗುವಾಗಬೇಕೊಮ್ಮೆ,,,
ತೊದಲು ನುಡಿದು, ತೊಡರಿ ಬಿದ್ದು,
ನಕ್ಕ ಜನರ ನಡುವೆ ಎದ್ದು
ನಕ್ಕರೊಂದಿಗೆ ತಾನೂ ನಗುವಂತೆ
ಮುಗ್ಧತೆಯಲಿ ನಲಿಯುವಂತೆ
ಮಗುವಾಗಬೇಕೊಮ್ಮೆ ತಪ್ಪು ಮಾಡಲು
ತಪ್ಪಿ ನಡೆಯಲು
ಪೆದ್ದು ಪೆದ್ದಾಗಿ ಅತ್ತು ಮುದ್ದುಗರೆಸಿಕೊಳ್ಳಲು :-)
02/01/2014
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment