Monday, 13 January 2014

ಗಿಡದಲ್ಲಿದ್ದರೂ

ದೇವನ ತಲೆ ಮೇಲಿದ್ದರೂ


ನೆಲಕ್ಕೆ ಬಿದ್ದರೂ

ಹೂವು ಹೂವೇ!

ಮಣ್ಣಾಗುವ ಮುನ್ನ............








-DA

13/01/2014


ಚಿತ್ರ ಕೃಪೆ; ಅಂತರ್ಜಾಲ

No comments:

Post a Comment