ದಿವ್ಯ ಚೇತನ
ಚುಟುಕು, ಕವನ, ಲೇಖನ ಮತ್ತು 'ಮನದ ಮಾತು'ಗಳು... :-)
Wednesday, 1 January 2014
ಹುಚ್ಚು ಖುಷಿ ನನಗೆ
ನಿನ್ನ ಮರೆಯದೆ ನೆನಪಿಟ್ಟು
ಮರೆತಂತೆ ನಗುವಾಗ
***
ಬಯಲು ಮಂದಿರದಲ್ಲಿ ಬಯಲಾಟವನ್ನಷ್ಟೇ ಅಪೇಕ್ಷಿಸಬೇಕು
ಮನವ ಹರಿಯಲು ಬಿಟ್ಟು ಸಂಜೆ ಬೆಳಗನ್ನು ಕಟ್ಟುವ ಕನಸುಗಳನ್ನಲ್ಲ
01/01/2014
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment