Friday, 6 February 2015



ಖಾಲಿ ನೀಲಿ ಹಾಳೆಯಂತೆ
ಕಾಣೋ ಈ ಆಗಸಕ್ಕೆ
ಮನಸೋ ಇಚ್ಛೆ
ಸಾವಿರ ಕನಸುಗಳ
ಅಂಟಿಸೊ ಹುಚ್ಚು!

06/02/2015

2 comments:

  1. ಅರ್ಥ ಪೂರ್ಣ ಕವನ ,ಚಂದದ ಚಿತ್ರ

    ReplyDelete