ಹಾಗೆ ಸುಮ್ಮನೆ...........
ಎಷ್ಟು ಕಲ್ಪಿಸಲಿ ನಾನಿನ್ನು
ನಿನ್ನೊಲುಮೆಯ ಪ್ರೇಮವನು
ನೀ ಬಂದು ನಿಂತು ನನ್ನಲ್ಲಿ
ಭಾವವಾಗಿಬಿಡು
ನನ್ನಯ ಸಾಲುಗಳಿಗೆ
ಜೀವವಾಗಿಬಿಡು
ನನ್ನ ಕಲ್ಪನೆಯ ಪಾತ್ರಗಳಿಗೆ
-ದಿವ್ಯ ಆಂಜನಪ್ಪ
03/07/2013
ಎಷ್ಟು ಕಲ್ಪಿಸಲಿ ನಾನಿನ್ನು
ನಿನ್ನೊಲುಮೆಯ ಪ್ರೇಮವನು
ನೀ ಬಂದು ನಿಂತು ನನ್ನಲ್ಲಿ
ಭಾವವಾಗಿಬಿಡು
ನನ್ನಯ ಸಾಲುಗಳಿಗೆ
ಜೀವವಾಗಿಬಿಡು
ನನ್ನ ಕಲ್ಪನೆಯ ಪಾತ್ರಗಳಿಗೆ
-ದಿವ್ಯ ಆಂಜನಪ್ಪ
03/07/2013
ನಿನ್ನೆ ನಿಮ್ಮ ಮಾತು ಕೇಳಿ ಮನಸ್ಸಿಗೆ ತುಂಬಾ ವ್ಯಥೆಯಾಯಿತು. ಕವನಗಳನ್ನಾಗಲಿ ಬರಹಗಳನ್ನಾಗಲಿ ಕದಿಯುವುದೇ ಈಗೀಗ ಸಲೀಸಿನ ವಿಚಾರವಾಗಿದೆ!
ReplyDeleteಪ್ರಸ್ತುತ ಕವನಕ್ಕೆ ಬಂದರೆ: ಏಕೀಭವಿಸುವ ನಿಮ್ಮ ಆಶಯ ತುಂಬಾ ನೆಚ್ಚಿಗೆಯಾಯಿತು.
ಹೇಗಾದರೂ ಮಾಡಿ ಕದಿಯುವುದನ್ನು ಮೊದಲು ತಡೆಯಬೇಕು ಸರ್. ಸಮೂಹದಲ್ಲಿ ಅದೊಂದು ಅನಾರೋಗ್ಯಕರ ವಿಚಾರ.
ReplyDeleteಮೆಚ್ಚುಗೆಗಾಗಿ ಧನ್ಯವಾದಗಳು ಸರ್ :-)