ಚೂಟಿ
ತಿಳಿಯಬಲ್ಲೆ ನಿನ್ನೊಳಹೊರಗೂ
ಎಂದುಲಿದವ ನೀನು,
ತಿಳಿಯುತ್ತಲೇ ಇರುವೆ ಇನ್ನೂ.
ಸದ್ದಿಲ್ಲದೆ ನಿಂತ ನಿಲುವಲ್ಲೆ ಬಿಡಿಸಬಲ್ಲೆ
ನಿನ್ನಂತರಂಗವಾ,,,
ನಿನಗಿಂತ ಚೂಟಿ ನಾನು............ :-)
-ದಿವ್ಯ ಆಂಜನಪ್ಪ
೦೬/೦೭/೨೦೧೩
ತಿಳಿಯಬಲ್ಲೆ ನಿನ್ನೊಳಹೊರಗೂ
ಎಂದುಲಿದವ ನೀನು,
ತಿಳಿಯುತ್ತಲೇ ಇರುವೆ ಇನ್ನೂ.
ಸದ್ದಿಲ್ಲದೆ ನಿಂತ ನಿಲುವಲ್ಲೆ ಬಿಡಿಸಬಲ್ಲೆ
ನಿನ್ನಂತರಂಗವಾ,,,
ನಿನಗಿಂತ ಚೂಟಿ ನಾನು............ :-)
೦೬/೦೭/೨೦೧೩
No comments:
Post a Comment