Thursday, 11 July 2013

ಚುಟುಕು

ಮೋಡಿ

ಛಲದ ಬದುಕೆಂದುಕೊಂಡೆ
ನಿನ್ನಲ್ಲಿ ಚಂಚಲೆಯಾದೆ
ಅದನ್ನರಿತು ಸದಾ ಕಾಡುವವ ನೀನು
ಕಾಡುವವನನ್ನೇ ಬಯಸುವವಳು ನಾನು
ಇವೆಲ್ಲಾ ನಿನ್ನದೇ ಮೋಡಿ.
ಬೆರಗಾದೆ ನನ್ನೇ ನಾ ನೋಡಿ. 

-ದಿವ್ಯ ಆಂಜನಪ್ಪ
11/07/2013

2 comments:

  1. ಇದು ಪರಸ್ಪರ, ಇದು ಜೀವನ ಇದೇ ಬಂಧನ.

    ReplyDelete