Monday, 22 July 2013

ಚುಟುಕು

ಹಾಗೇ ಸುಮ್ಮನೆ................. 

ಪ್ರೀತಿಗೆ ಪ್ರೀತಿ ಆಸರೆಯಾಗದಿದ್ದರೂ
ಸಹಿಸೀತು,
ಆದರೆ ಅಪಚಾರವೆದುರಾದರೇ,
ಹಕ್ಕಿನ ಜಿದ್ದಿಗೆ ಒಗ್ಗಿಬಿಡುತ್ತದೆ
ಆಗಲೇ ಪ್ರೀತಿ ಒಂದು ಒಗಟು, 
ಬದುಕೊಂದು ಕಗ್ಗಂಟು.

22/07/2013

2 comments:

  1. ಆಳವಾದ ತಾಪತ್ರಯ, ಸರಳವಾದ ವಿಶ್ಲೇಷಣೆ!

    ReplyDelete
  2. ಧನ್ಯವಾದಗಳು ಸರ್ :-)

    ReplyDelete