Sunday, 30 June 2013

ಚುಟುಕು

*ತಿಳಿ*

ಮನ್ಮಥನೆಂದೇ ನೀ
ಕರೆಯಿಸಿಕೊಂಡರೂ
ನಿನ್ನ ಮೇಲಾಗೊ
ಬಾಣ ಪ್ರಯೋಗ ಮಾತ್ರ
ನನ್ನದೆ!!.............. 

-ದಿವ್ಯ ಆಂಜನಪ್ಪ

30/06/2013

2 comments:

  1. ಹೌದಲ್ಲವೇ ಮನ್ಮಥನ ಮೇಲೆ ನಿಜವಾದ 'ಪ್ರೇಮ ಬಾಣ' ಹೂಡುವವಳೇ ರತಿ...

    ReplyDelete