"ಮೂಕಿ"
ತಪ್ಪು ತಪ್ಪು ಮಾತನಾಡುವವ,
ತಪ್ಪಾದರೂ ಒಪ್ಪದವ,
ಪ್ರೀತಿಯೆಂದು ಮುನ್ನುಗ್ಗಿ ತಬ್ಬದವ,
ಮೋಹವೆಂದು ಹಿಂದುಳಿದು ತಬ್ಬಿಬ್ಬಾದ.
ಗೆರೆಯ ದಾಟಲಾರ,
ಅಲ್ಲೆ ನಿಲ್ಲಲಾರ.
ಮನಸ್ಸಿನ ದೊಂಬರಾಟಕ್ಕೆ
ಮೂಕಿ,
ಈ ಪ್ರೀತಿ.
-ದಿವ್ಯ ಆಂಜನಪ್ಪ
೨೧/೦೭/೨೦೧೩
ತಪ್ಪಾದರೂ ಒಪ್ಪದವ,
ಪ್ರೀತಿಯೆಂದು ಮುನ್ನುಗ್ಗಿ ತಬ್ಬದವ,
ಮೋಹವೆಂದು ಹಿಂದುಳಿದು ತಬ್ಬಿಬ್ಬಾದ.
ಗೆರೆಯ ದಾಟಲಾರ,
ಅಲ್ಲೆ ನಿಲ್ಲಲಾರ.
ಮನಸ್ಸಿನ ದೊಂಬರಾಟಕ್ಕೆ
ಮೂಕಿ,
ಈ ಪ್ರೀತಿ.
೨೧/೦೭/೨೦೧೩
ಪ್ರೀತಿ ಮೂಕಿಯಲ್ಲ ಗೆಳತಿ, ಪ್ರೇಯಸಿ ಮೌನಿ ಅಷ್ಟೇ...
ReplyDeleteಧನ್ಯವಾದಗಳು ಸರ್ :-)
Deleteಧನ್ಯವಾದಗಳು ಮೇಡಂ :-)
ReplyDelete