Thursday, 11 July 2013

ಚುಟುಕು

ಹಾಗೇ ಸುಮ್ಮನೆ

ಚುಟುಕುವಿನಿಂದ ಬರೀ 
ಚುಟುಕು ಪ್ರೀತಿಯೇ
ಅದು ಕಾರಣ ಬರೆಯಬೇಕೆಂದಿರುವೆ
ಮಹಾಕಾವ್ಯ; ವಿಷಯ ತಿಳಿದ 
ಅವನೀಗ ಮಂಗಮಾಯ........... 

11/07/2013

No comments:

Post a Comment