ಜಗವ ನೆನೆದು ಬರೆದೆ
ಬರೆಯದೆ ಕೈ ಅದುರಿತು
ಕಣ್ಮುಚ್ಚಿ ನಿನ್ನ ನೆನೆದು ಬರೆದೆ
ಲೇಖನಿಯೇ ನಿಲ್ಲದಾಯಿತು
ನನ್ನೊಳ ಸ್ಥೈರ್ಯವೇ ನೀನಾಗಿರಲು
ಜಗವೇ ಹಿಂದೆ ಸರಿಯಿತು.
-ದಿವ್ಯ ಆಂಜನಪ್ಪ
೦೬/೦೭/೨೦೧೩
ಬರೆಯದೆ ಕೈ ಅದುರಿತು
ಕಣ್ಮುಚ್ಚಿ ನಿನ್ನ ನೆನೆದು ಬರೆದೆ
ಲೇಖನಿಯೇ ನಿಲ್ಲದಾಯಿತು
ನನ್ನೊಳ ಸ್ಥೈರ್ಯವೇ ನೀನಾಗಿರಲು
ಜಗವೇ ಹಿಂದೆ ಸರಿಯಿತು.
೦೬/೦೭/೨೦೧೩
ಆ ನೆನಸುವಿಕೆ ನಿರಂತರವಾಗಲಿ, ಸರಸ್ವತಿಯು ಸರಾಗವಾಗಿ ಬರಲಿ.
ReplyDeletetumba chennagide
ReplyDelete