ದೊಡ್ಡಸ್ಥಿಕೆ
ದೊಡ್ಡಸ್ಥಿಕೆಯ ಸೊಗಿನಲಿ
ಹಸಿವಿಗೆ ಕೊನೆ ಇಲ್ಲ
ಪ್ರೀತಿಗೆ ತಳವಿಲ್ಲ
ನೆಮ್ಮದಿಯ ಸುಳಿವಿಲ್ಲ
ಮತ್ತೂ ದೊಡ್ಡ ಮನೆ ಮಕ್ಕಳು.
-ದಿವ್ಯ ಆಂಜನಪ್ಪ
26/06/2013
ದೊಡ್ಡಸ್ಥಿಕೆಯ ಸೊಗಿನಲಿ
ಹಸಿವಿಗೆ ಕೊನೆ ಇಲ್ಲ
ಪ್ರೀತಿಗೆ ತಳವಿಲ್ಲ
ನೆಮ್ಮದಿಯ ಸುಳಿವಿಲ್ಲ
ಮತ್ತೂ ದೊಡ್ಡ ಮನೆ ಮಕ್ಕಳು.
-ದಿವ್ಯ ಆಂಜನಪ್ಪ
26/06/2013
ಇದಂತೂ ಕಣ್ಣ ಮುಂದಿನ ಸತ್ಯ. :(
ReplyDeleteಧನ್ಯವಾದಗಳು ಸರ್
ReplyDelete