Monday, 8 July 2013

ಚುಟುಕು

ಕಲೆ

ಮೌನಿಯಾಗಿ ಕಾಡುವ 
ನಿನ್ನ ಕಲೆಗೆ ಶರಣು
ಇನ್ನೆಷ್ಟು ದಿನಗಳು ಹೀಗೆ?
ನಿನ್ನ ಕಲೆಗೆ ನನ್ನ ಮಾತುಗಳ 

ಕೊಲೆಯಾಗದಿರಲಿ.

07/07/2013

2 comments: