Monday, 8 July 2013

ಚುಟುಕು

ಹಾಗೆ ಸುಮ್ಮನೆ 

ಅಂದು ಎನ್ನೊಲವ 
ಬಯಸಿದವರೆಲ್ಲಾ
ಮುಂದೆ ಭಗ್ನ ಪ್ರೇಮಿಗಳಾಗಿ
ಎಲ್ಲೋ ಹೇಗೋ 
ಎಲ್ಲರೂ ಕೂಡಿ ಯಜ್ಞ ಕೈಗೊಂಡರಂತೆ
ಅದಕ್ಕೆ ನಾನಿನ್ನೂ ಪ್ರೀತಿಯಾಕಾಂಕ್ಷಿ....... 


-ದಿವ್ಯ ಆಂಜನಪ್ಪ

4 comments:

  1. ಹೀಗೂ ಉಂಟೆ?
    ಹಾಗಾದರೆ ನೀವು ಸುಧೈವಿಗಳು...

    ReplyDelete
  2. ಬೇಕಿದ್ದು ಆವರಿಗೆ ಸಿಗದೇ ಅವರು ಭಗ್ನ.
    ಆಶಿಸಿದ್ದು ಪಡೆಯಲಿ ಇಲ್ಲಿ ಮನೋ ಯಜ್ಞ

    ReplyDelete
  3. :-)
    ಧನ್ಯವಾದಗಳು ಸರ್

    ReplyDelete