Wednesday, 26 June 2013

ಚುಟುಕು

ಸ್ಫೂರ್ತಿ

ದೀಪದಿಂದ ದೀಪದೆಡೆಗೆ
ಬೆಳಕು ಹರಿವಂತೆ
ಹೃದಯದಿಂದ ಹೃದಯದೆಡೆಗೆ 
ಒಲವು ಮಿಡಿದಂತೆ
ಅವನ ಪ್ರೇಮ ಎನ್ನಡೆಗೆ
ನಿರಂತರ ನೆರಳಾಗಿ ಬಂದಂತೆ....... :-)

-ದಿವ್ಯ ಆಂಜನಪ್ಪ

26/06/2013

No comments:

Post a Comment