ಪ್ರಿಯನೇ
ನೀ ಹಾಡಿದೆ
ಮೈ ಮರೆಸಿದೆ.
ನಾ ಹಾಡಲು ತುಸು ತಡವಾಗಿದೆ.
ಕಾರಣ ನೀನೇ
ನಿನ್ನ ಹಾಡಿನ ಧಾಟಿಯೇ
ಭಾವದ ತುಡಿತವೇ
ಗೊತ್ತಿದ್ದೂ ಏಕೀ ಮುನಿಸು
ಓ ನನ್ನ ಪ್ರಿಯನೇ........... :-)
-ದಿವ್ಯ ಆಂಜನಪ್ಪ
25/06/2013
ನೀ ಹಾಡಿದೆ
ಮೈ ಮರೆಸಿದೆ.
ನಾ ಹಾಡಲು ತುಸು ತಡವಾಗಿದೆ.
ಕಾರಣ ನೀನೇ
ನಿನ್ನ ಹಾಡಿನ ಧಾಟಿಯೇ
ಭಾವದ ತುಡಿತವೇ
ಗೊತ್ತಿದ್ದೂ ಏಕೀ ಮುನಿಸು
ಓ ನನ್ನ ಪ್ರಿಯನೇ........... :-)
-ದಿವ್ಯ ಆಂಜನಪ್ಪ
25/06/2013
No comments:
Post a Comment