Thursday, 20 June 2013

ಚುಟುಕು

ಪ್ರೀತಿಸುವ ಹೆಣ್ಮನದಿ
ಅವಮಾನಗಳ ನೊವೇ ತುಂಬಿರಲು
ಪ್ರಿಯ ಸೋಲಿಗೆ ಬೆಲೆಯಿಲ್ಲದೀ
ನಾಡಿನಲಿ ಮಾರಿಯೆಂದಾದಳು 


-ದಿವ್ಯ ಆಂಜನಪ್ಪ
19/06/2013

3 comments:

  1. ಧನ್ಯವಾದಗಳು ಮೇಡಂ :-)

    ReplyDelete
  2. ನಿಜ ಅವಮಾನವನ್ನು ಆಕೆ ಸಹಿಸಲೇಬಾರದು, ಮಮತಾಮಯಿ ಆಗ ಶಕ್ತಿ ದೇವತೆಯಾಗಬೇಕು.

    ReplyDelete
  3. ತಮ್ಮ ಪ್ರೋತ್ಸಾಹಕ್ಕೆ ನನ್ನ ಅನಂತ ಧನ್ಯವಾದಗಳು ಸರ್ :-)

    ReplyDelete