Friday, 28 June 2013

ಹನಿ

ಕರ್ಮ

ಜೀವನದ ಕೆಲವು ಕ್ಷಣಗಳೇ ಹಾಗೆ
ಮರೆಸಿಬಿಡುವವು
ತಾನು ಯಾರು?
ತನ್ನವರು ಯಾರು?
ತನಗಾಗಿ ಯಾರು?
ತನ್ನ ಸುಖವೇನು?
ಎಂಬೆಷ್ಟೋ ಪ್ರಶ್ನೆಗಳ;
ಕಣ್ಮುಂದಿನ ಕರ್ಮವಷ್ಟೇ
ನಮ್ಮದಾಗಿರಲು
ತಮ್ಮ ನೋವುಗಳು
ಇದ್ದು ಇಲ್ಲದಂತಾಗಿಬಿಡುವವು.

27/06/2013

2 comments:

  1. ಪರಿವೇ ಇಲ್ಲದೇ ಬದುಕು ಬಾಳಿದಿರೆ ನಮಗೂ ಕಲ್ಲು ಬಂಡೆಗೂ ಎಲ್ಲಿದೆ ವ್ಯತ್ಯಾಸ? ಒಳ್ಳೆಯ ಹನಿ...

    ReplyDelete
    Replies
    1. ನಿಮ್ಮ ಪ್ರೊತ್ಸಾಹಕ್ಕೆ ಅನಂತ ಧನ್ಯವಾದಗಳು ಸರ್

      Delete