ಭಾವ ಭರ
ಬೇಸರಿಸದಿರು ನನ್ನಿನಿಯಾ,
ನಿಂತು ನೀ ಬೇಡಿದರೂ,
ಒಲಿಯಳು ಇವಳೆಂದೂ
ಮನಸೋಲಳೆಂದು,,,,
ಕೇಳು ನನ್ನ ಶಶಾಂಕ,
ನಿನ್ನೆಡೆಗಿದೆ ಅಗಾಧ ಪ್ರೇಮವು,
ಇನ್ನೂ ಮೀರಿದೆ, "ಅಪರಿಮಿತ ಮೋಹವು".
ಎನ್ನೆದೆಯ ಭಾವ ಗಂಗೆಯ;
ಹರಿಬಿಡಲೆನಗೊಂದೇ ಭಯವು.
ನೀ ತಾಳಬಲ್ಲೆಯಾ?
ನನ್ನೀ ಪ್ರೀತಿಯ ಭರವ
-ದಿವ್ಯ ಆಂಜನಪ್ಪ
ಬೇಸರಿಸದಿರು ನನ್ನಿನಿಯಾ,
ನಿಂತು ನೀ ಬೇಡಿದರೂ,
ಒಲಿಯಳು ಇವಳೆಂದೂ
ಮನಸೋಲಳೆಂದು,,,,
ಕೇಳು ನನ್ನ ಶಶಾಂಕ,
ನಿನ್ನೆಡೆಗಿದೆ ಅಗಾಧ ಪ್ರೇಮವು,
ಇನ್ನೂ ಮೀರಿದೆ, "ಅಪರಿಮಿತ ಮೋಹವು".
ಎನ್ನೆದೆಯ ಭಾವ ಗಂಗೆಯ;
ಹರಿಬಿಡಲೆನಗೊಂದೇ ಭಯವು.
ನೀ ತಾಳಬಲ್ಲೆಯಾ?
ನನ್ನೀ ಪ್ರೀತಿಯ ಭರವ
-ದಿವ್ಯ ಆಂಜನಪ್ಪ
ಕವನದ ಭಾವ ಮತ್ತು ಅದು ಬೀರುವ ಪರಿಣಾಮ ಅಪಾರ ಕವಿಯತ್ರಿ. ಈ ಕವನ ಆಕೆಯ ಮನಸ್ಸಿನ ತಾಕಲಾಟವನ್ನು ತೆರೆದಿಡುತ್ತದೆ. ಆದರೆ ಪ್ರತಿ ಅಭಿಸಾರಿಕೆಯೂ ಹೀಗೇ ಮೌನವಾದರೇ, ನಮ್ಮಂತ ಹುಡುಗರ (!) ಪಾಡೇನು?
ReplyDeleteಧನ್ಯವಾದಗಳು ಸರ್ :-)
Delete