**ಹೋರಾಟ**
ಹೆಣ್ಣಾಗಿ ಹುಟ್ಟಿ
ಕಣ್ಣೀರಿಡದೇ ಜೀವಿಸುವ
ಛಲವೂ ಒಂದು ಶಾಪ.
ಸಂತೈಸುವ ಪ್ರಿಯನಿಲ್ಲದಾಗ
ಅತ್ತರೆ ಮುತ್ತುವರು ಸುತ್ತಲಿನವರು
ಕೆಂಗಣ್ಣಿನಿಂದಲೇ ನಿಭಾಯಿಸುವಾಗ
ಅತ್ತು ಹಗುರಾಗಲು
ಇಲ್ಲ ಅರೆ ಘಳಿಗೆ ಬಿಡುವು
ಕ್ಷಣ ಕ್ಷಣಕ್ಕೂ ನಿಟ್ಟುಸಿರಾದಳು
ಬದುಕೇಕಾಯಿತೋ
ನಿರಂತರ ಹೋರಾಟ.....
-24/06/2013
-
ಹೆಣ್ಣಾಗಿ ಹುಟ್ಟಿ
ಕಣ್ಣೀರಿಡದೇ ಜೀವಿಸುವ
ಛಲವೂ ಒಂದು ಶಾಪ.
ಸಂತೈಸುವ ಪ್ರಿಯನಿಲ್ಲದಾಗ
ಅತ್ತರೆ ಮುತ್ತುವರು ಸುತ್ತಲಿನವರು
ಕೆಂಗಣ್ಣಿನಿಂದಲೇ ನಿಭಾಯಿಸುವಾಗ
ಅತ್ತು ಹಗುರಾಗಲು
ಇಲ್ಲ ಅರೆ ಘಳಿಗೆ ಬಿಡುವು
ಕ್ಷಣ ಕ್ಷಣಕ್ಕೂ ನಿಟ್ಟುಸಿರಾದಳು
ಬದುಕೇಕಾಯಿತೋ
ನಿರಂತರ ಹೋರಾಟ.....
-24/06/2013
-
No comments:
Post a Comment