Saturday, 29 June 2013

ಚುಟುಕು

*ಬಂಧು*

ಬಯಸದೆ ಬಂದೆ
ಮನದಲಿ ನಿಂದೆ
ಮರೆಯಾದೆ 
ಏಕೆ
ಓ ಬಂಧು!


-ದಿವ್ಯ ಆಂಜನಪ್ಪ
23/06/2013

2 comments:

  1. ಚೆನ್ನಾಗಿದೆ.

    http://badari-poems.blogspot.in/

    ReplyDelete