'ಭೀಮನ ಅಮಾವಾಸ್ಯೆ'ಯ ದಿನ;
ಮಗಳು ಆಫೀಸಿನಿಂದ ಮನೆಗೆ ಬೇಗ ಬಂದಿದ್ದಾಳೆ, ಬಂದವಳೇ ಗಮನಿಸಿದ್ದು ದೇವರು ಮನೆಯಲ್ಲಿ ಉರಿಯುತ್ತಿದ್ದ ದೀಪಗಳು.
ಓಹ್!,, ಅಂದುಕೊಂಡಳು.
ಬೆನ್ ಹಿಂದೆಯೇ ಬರುತ್ತಿದ್ದ ಅಪ್ಪನಿಗೆ ಮುಖಮಾಡಿ ಕೇಳಿದಳು,,
ಕೆಣಕುತ್ತ,,,
"ಆಯ್ತಾ ಪೂಜೆ?" ,,, ;-)
ಅಪ್ಪ ಕೈಮುಗಿಯುತ್ತ, "ಹ್ಮೂ,, ನೋಡಲ್ಲಿ ದೇವರು ಮನೆಯಲ್ಲಿ ದೀಪಗಳು ಉರಿತಿವೆ!! :-) ಎಂದರು.
"ಅದಲ್ಲಪ್ಪಾ,, ನಿಂಗ್ ಪೂಜೆ ಆಯ್ತಾ? ಅಂದೆ" ,,
"ಓ,, ನಾನ್ ಹುಟ್ದಾಗಿಂದನೂ ಪೂಜೆ ಆಗ್ತಾನೇ ಇದೆ" ,,
" ಆ,,!! ನೀನ್ ಹುಟ್ದಾಗ್ಲೇ ಮದ್ವೆ ಆಗ್ಬಿಟ್ಟಿದ್ದಾ,,,,,,,?!! :-O
,,,,,,,,,,,,,,ಕಳ್ಳ ನೀನು!!" ;-) :-)
:-D

No comments:
Post a Comment