Friday, 25 October 2013




ನಕ್ಷತ್ರವೊಂದು 
ಒಡವಿಕೊಂಡು 
ಬಿದ್ದಿದೆ 
ಎನ್ನಂಗಳದಿ,
ನನ್ನ ನೋಡಿ
ನೀ ನಕ್ಕಾಗ :-)


***

ಕೊಡುವಾಗ ಕೊಡುತಾನಂತೆ ಹೊರಲಾಗದಷ್ಟು

ಕೊಟ್ಟಿದ್ದ ಹಿತ್ತಲಲ್ಲಿ ಅಳೆಯದಿದ್ದರೆ ಮತ್ತಷ್ಟು
ಕೊಟ್ಟದಕ್ಕೇ ಮತ್ತೆ ಕೊಂಕಾಡುತ ಕೂತಿರಲು
ಕೊಟ್ಟು ಕೊಡದಂತೆ ಅತಂತ್ರದಲಿ ನಿಲ್ಲಿಸಿಬಿಡುವ 
ತೃಪ್ತಗೊಳ್ಳದ ಮನವ ಕೊಟ್ಟು ಜೊತೆಗೆರಡು ಕಂಚಿನ ಕಿವಿಯ ಕೊಟ್ಟು!

25/10/2013

2 comments:

  1. ಕೊಟ್ಟಿದ್ದರ ಬಗೆಗಿನ ವಿಶ್ಲೇಷಣೆ ಮನೋ ರಿಪೇರಕ.

    ReplyDelete