Thursday, 5 December 2013

ನಲ್ಲೆ

ನಿನ್ನ ಬಿಟ್ಟು ಬದುಕಬಲ್ಲೆ,

ಆದರೂ ಏಕೋ ಬಿಡಲೊಲ್ಲೆ,

ನಲ್ಲೇ,

ಏಕೆ ಮುನಿದು ಮುಡಿದೆ ನಾಚಿಕೆ ಮಲ್ಲೆ,

ಕಾದು ಸೊರಗಿದೆ ನಾನಿಲ್ಲೆ,,, ಕುಂತಲ್ಲೆ,,,

ಲೇ,,,

ಕೇಳಿಸ್ತಲ್ಲೇ?,,,

ಇನ್ನಾದರೂ ಬಳುಕಿ ಬಾರಿಲ್ಲೇ,

ಓ ನನ್ನ ಕಬ್ಬಿನ ಜಲ್ಲೆ!


05/12/2013

1 comment:

  1. ಮೆತ್ತಗೆ ನವಿರಾಗಿ ಕೂಗಬೇಕು, ಇಲ್ಲದಿದ್ದರೆ ನಲ್ಲೆಯಿಂದ ಸಮಾ ದೇಹದಂಡನಾ ಪರ್ವ ಆಮೇಲೆ ಏಕಾಂತದಲ್ಲಿ!
    (ಅನುಭವದಿಂದ ಕಲಿತ ಪಾಠ! :-D )

    ReplyDelete