ಹೋಗುವವರೆಲ್ಲಾ ಹೋಗಿ
ನೆಟ್ಟಗೆ,
ಅಡ್ಡಿಯಿಲ್ಲ,
ಹೋಗುವಾಗ ಭಾವ ಬೇರುಗಳ ಕಿತ್ತುಕೊಂಡು ಹೋಗಿ
ಒಟ್ಟಿಗೆ,
ಇಲ್ಯಾರಿಲ್ಲ
ನೀರೆರೆದು ಚಿಗುರಿಸಿ ನಿಮ್ಮ ನೆನೆಯಲು
ಮೆತ್ತಗೆ.
15/12/2013
ನೆಟ್ಟಗೆ,
ಅಡ್ಡಿಯಿಲ್ಲ,
ಹೋಗುವಾಗ ಭಾವ ಬೇರುಗಳ ಕಿತ್ತುಕೊಂಡು ಹೋಗಿ
ಒಟ್ಟಿಗೆ,
ಇಲ್ಯಾರಿಲ್ಲ
ನೀರೆರೆದು ಚಿಗುರಿಸಿ ನಿಮ್ಮ ನೆನೆಯಲು
ಮೆತ್ತಗೆ.
15/12/2013
ಇಂತಹ ಗತ ಬೇರುಗಳಿಂದಲೇ ತಾವಿಲ್ಲ ಎನ್ನ ಎದೆಯಲ್ಲಿ ಹೊಸ ಬಿತ್ತನೆಗೆ!
ReplyDeleteಹೌದಾ ಸರ್!! :-)
Deleteತಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು ಸರ್