Thursday, 5 December 2013


ನೋಡು, ಈ ಅಪವಾದ ನನಗೆ
ನಿನ್ನ ಮೆಚ್ಚಿಸಲು ಬರೆದೆನೆಂದು,
ನಿಜವ ಹೇಳು, 
ನಿನ್ನ ಮೆಚ್ಚಿಸಲು ಬರೆದೆನೇ?
ನಿನ್ನ ಮೆಚ್ಚಿ ಬರೆದೆನೇ?


***


ಓದಬೇಕಿದೆ ನಿನ್ನ ಮನಸ್ಸು,
ಕೊಡುವೆಯಾ ಎರವಲು.....?! 



04/12/2013

No comments:

Post a Comment