Wednesday 6 November 2013


ಎಲ್ಲಕ್ಕೂ ಅಂತ್ಯವಿದೆಯಂತೆ

ಸುಖಾಂತ್ಯವೋ ದುಃಖಾಂತ್ಯವೋ
ಸುಖಗಳಗಿರುವ ಭಯ ದುಃಖಗಳಿಗಿಲ್ಲ
ಅಂತ್ಯಗಳ ಕುರಿತು !! 


***


ಕಂಡ ಎಷ್ಟೋ ಕನಸುಗಳಲಿ

ನಮ್ಮನ್ನಾಯ್ಕೆ ಮಾಡಿಕೊಂಡ ಕನಸೇ
ನಮ್ಮ ಪ್ರಾಮಾಣಿಕ ಪರಿಶ್ರಮ


***


ಮರೆತ್ತೆದ್ದೆಲ್ಲಾ ನೆನಪಿದೆ,

ನೆನಪಿದೆ ಎನ್ನುವುದು ಮರೆವೇ?!


06/11/2013

1 comment:

  1. " ಮರೆತ್ತೆದ್ದೆಲ್ಲಾ ನೆನಪಿದೆ,
    ನೆನಪಿದೆ ಎನ್ನುವುದು ಮರೆವೇ?!"
    ನೂರಕ್ಕೆ ನೂರು ಪಾಲು ಸತ್ಯ ಸಂಗತಿ.

    ReplyDelete