Thursday 5 December 2013

ನಗೆ ಹನಿ :-)

ಬುದ್ಧಿ ಜೀವಿ; ನಿನ್ನ ಲೇಖನದಲ್ಲಿ ದಮ್ ಇದೆ ಮುಂದುವರೆಸು.

ಪ್ರೇಮ ಜೀವಿ; ಸರಿ 

ಬುದ್ಧಿ ಜೀವಿ; ನಿನ್ನ ಪ್ರೇಮದಲ್ಲಿ ದಮ್ಮಿಲ್ಲ, ಬಿಟ್ಬಿಡು.

ಪ್ರೇಮ ಜೀವಿ; ಆಗೊಲ್ಲ... ಬಿಡೋಲ್ಲ...

ಬುದ್ಧಿಜೀವಿ; ಮತ್ತೆ,, ಬುದ್ಧಿಜೀವಿ ಆಗ್ಬೇಕೋ ಬೇಡ್ವೋ??... 


03/12/2013

No comments:

Post a Comment