Wednesday 4 December 2013


ಭಯವಾದರೂ 
ಬಿಗಿಯಾಗಿ 
ನಿಲ್ಲುವುದು
ನನ್ನತನ!


***


ಖುಷಿಗಳೆಂಬುದು ಎಲ್ಲೆಲ್ಲೋ 
ಬಚ್ಚಿಟ್ಟುಕೊಂಡಿರುತ್ತವೆ
ಹುಡುಕಬೇಕಷ್ಟೇ;
ಹುಡುಕದಿದ್ದರೂ ಸಿಕ್ಕಿಬಿಡುವವು 
ಖುಷಿಗಳೆನಿಸಿಕೊಳ್ಳಲಿಕ್ಕೆ 


***


ಅನುಯಾಯಿಯಾದರೆ ಸಾಲದು
ಅಭಿಮಾನಿಯಾಗಿ 
ಅಭಿಮಾನಕ್ಕೆ ಗರಿಯಾಗಬೇಕು!


03/12/2013

No comments:

Post a Comment