ಜೀವನವು ಪ್ರೀತಿಸುವಾಗ
ಉಸಿರಾಗುವ ಕನಸು,
ಜೀವನವನ್ನು ಪ್ರೀತಿಸುವಾಗ
ಹಸಿರಾಗುವ ಮನಸು,
ಕನಸು ಮನಸಿಗೆ ಸೂಗಸು
ಗೆಳತನ ಕೊಟ್ಟ ಈ ಹೊಸತು.,
HAPPY FRIENDSHIP DAY
- ದಿವ್ಯ ಆಂಜನಪ್ಪ
04/ 08/2013
ಉಸಿರಾಗುವ ಕನಸು,
ಜೀವನವನ್ನು ಪ್ರೀತಿಸುವಾಗ
ಹಸಿರಾಗುವ ಮನಸು,
ಕನಸು ಮನಸಿಗೆ ಸೂಗಸು
ಗೆಳತನ ಕೊಟ್ಟ ಈ ಹೊಸತು.,
HAPPY FRIENDSHIP DAY
- ದಿವ್ಯ ಆಂಜನಪ್ಪ
04/ 08/2013
ಗೆಳೆತನ ಎಂದೂ ಎನಾನೂ ಬಯಸದ ಬಂಧನ.
ReplyDeleteಹೌದು ಸರ್. ಅಂತಹ ಬಂಧನ ಸಿಗುವುದು ವಿರಳ. ಧನ್ಯವಾದಗಳು ಸರ್
ReplyDelete