Sunday, 4 August 2013

ಚುಟುಕು

ಜೀವಂತಿಕೆಗಳು


ಪ್ರೇರಣೆ ನನ್ನಕ್ಕನ ಮಕ್ಕಳು



ನಿಜವಾಗಿಯೂ ಜೀವನ ನಿರುತ್ಸಾಹವೆನಿಸಿದಾಗ

ಬೇಕೆನಿಸುವುದು ನಾವಿದ್ದ ಹಾಗೆ

ಸ್ವೀಕರಿಸುವ ಜೀವಂತಿಕೆಗಳು.

ಅದು ಮಾತ್ರವೇ ನಮ್ಮ ಪ್ರೀತಿಯನ್ನಷ್ಟೇ

ಬಯಸುವ ಮುದ್ದು ಮುದ್ದು ಮಕ್ಕಳು..  


-ದಿವ್ಯ ಆಂಜನಪ್ಪ

04/08/2013

3 comments:

  1. ಅವರು ನಿಜವಾಗಲೂ ಜೀವಂತಿಕೆಗಳು.

    ReplyDelete
  2. ಅನುಭವದ ಮಾತುಗಳು ದಿವ್ಯಕ್ಕ..

    ReplyDelete